Tuesday, 26 September 2017

ರಾಷ್ಟ್ರಕವಿ ಕುವೆಂಪು ಸ್ಮಾರಕ ರಾಜ್ಯ ಮಟ್ಟದ ಪದವಿ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ

ಬಿ.ಇ.ಎಸ್. ಪದವಿ ಮಹಾವಿದ್ಯಾಲಯದಲ್ಲಿ 26-9-2017 ರಂದು ನಡೆದ ರಾಷ್ಟ್ರಕವಿ ಕುವೆಂಪು ಸ್ಮಾರಕ ರಾಜ್ಯ ಮಟ್ಟದ ಪದವಿ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಧುಶ್ರೀ.ಎಮ್ ಹಾಗೂ ಗೀತಾ ಇವರು ಪಾರಿತೋಷಕ ಪಡೆದು ಕಾಲೇಜಿಗೆ ಗೌರವವನ್ನು ತಂದಿದ್ದಾರೆ. ಇವರಿಗೆ ಕಾಲೇಜು ಅಭಿನಂದನೆ ಸಲ್ಲಿಸುತ್ತದೆ.

Tuesday, 26 September 2017
JoomShaper